ರಾಮನ್ ಸಂಶೋಧನಾ ಸಂಸ್ಥೆಯು ಬೆಂಗಳೂರಿನಲ್ಲಿರುವ ವೈಜ್ಞಾನಿಕ ಸಂಶೋಧನೆಯ ಸಂಸ್ಥೆ. ಇದನ್ನು ನೊಬೆಲ್ ಪುರಸ್ಕೃತ ಸರ್ ಸಿ.ವಿ.ರಾಮನ್‍ರವರು ಸ್ಥಾಪಿಸಿದರು. ಇದನ್ನು ಅವರು ತಮ್ಮ ವೈಯಕ್ತಿಕ ನಿಧಿಯಿಂದ ಸ್ಥಾಪಿಸಿದರು. == ಇತಿಹಾಸ == ೧೯೩೪ರಲ್ಲಿ ಮೈಸೂರು ಸರ್ಕಾರ ನೀಡಿದ ಭೂಮಿಯಲ್ಲಿ ರಾಮನ್ ಸಂಶೋಧನಾ ಸಂಸ್ಥೆಯನ್ನು ೧೯೪೮ರಲ್ಲಿ ಸ್ಥಾಪಿಸಲಾಯಿತು. == ಸಂಶೋಧನೆ == ಸಂಶೋಧನೆಯ ಪ್ರಮುಖ ವಿಷಯಗಳು: ಖಗೋಳ ವಿಜ್ಞಾನ ಮತ್ತು ಖಭೌತವಿಜ್ಞಾನ: ಈ ಗುಂಪಿನಲ್ಲಿ ಮೂರು ಉಪಭಾಗಳಿವೆ: ಸೈದ್ಧಾಂತಿಕ ಖಭೌತವಿಜ್ಞಾನ ಖಗೋಳ ವೀಕ್ಷಣೆ ದೂರದರ್ಶಕ ಯಂತ್ರಗಳ ರಚನೆ, ನಿರ್ಮಾಣ ಬೆಳಕು ಮತ್ತು ಕಣಗಳ ಭೌತವಿಜ್ಞಾನ ಸಾಫ್ಟ್ ಕಂಡೆನ್ಸ್ಡ್ ಮ್ಯಾಟರ್ ( ) ಸೈದ್ಧಾಂತಿಕ ಭೌತವಿಜ್ಞಾನ ( ) == ಉಲ್ಲೇಖಗಳು ==